Sale
Sold Out

Shankaramurtha & Gowree Thuppa offer

Rs. 2,450.00 Rs. 2,400.00
ಆರೋಗ್ಯದ ವಿಷಯ ಬಂದಾಗ ತುಪ್ಪ ಮಹತ್ವದ ಪಾತ್ರ ವಹಿಸುತ್ತದೆ. ಜಿಡ್ಡಿನ ಪದಾರ್ಥಗಳಲ್ಲೇ ಅತಿ ಆರೋಗ್ಯಕರವಾದ ತುಪ್ಪ ಹಲವು ಉತ್ತಮ ಗುಣಗಳನ್ನು ಹೊಂದಿದೆ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಕ್ಯಾಲೋರಿಗಳು, ಪೋಷಕಾಂಶಗಳು, ವೈರಸ್ಸಿನ ವಿರುದ್ಧ ಹೋರಾಡುವ ಗುಣ, ಶಿಲಿಂಧ್ರ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಗುಣಗಳು ಮತ್ತು ಅಂಟಿ ಆಕ್ಸಿಡೆಂಟುಗಳ ಜೊತೆಗೆ ಕೊಂಚ ಕೊಬ್ಬಿನ ತೈಲವೂ ಇವೆ.
ಸಾಮಾನ್ಯವಾಗಿ ಅನ್ನ, ಚಪಾತಿ, ಸಿಹಿ ಮೊದಲಾದ ಯಾವುದೇ ಆಹಾರದೊಂದಿಗೆ ಕೊಂಚ ತುಪ್ಪವನ್ನು ಬೆರೆಸಿ ತಿಂದರೆ ಆ ಖಾದ್ಯದ ರುಚಿ ಬಹಳಷ್ಟು ಹೆಚ್ಚುತ್ತದೆ.

 Shankaramurtha

ಹಲವಾರು ಆಯುರ್ವೇದ ತಜ್ಞರ ನಿರಂತರ ಸಂಶೋಧನೆ ಮತ್ತು ಪರಿಶ್ರಮದಿಂದ ರೂಪುಗೊಂಡ ಆಯುರ್ವೇದ ಮದ್ದು.

ಉತ್ಪನ್ನದಲ್ಲಿ ಹಿರಿದ್ದು ಅಂತ ಕರೆಸಿಕೊಳ್ಳುವ ಅಶ್ವಗಂಧ. ದೇಹಕ್ಕೆ ಬೇಡವಾದ ಕೊಬ್ಬನ್ನು ನಿವಾರಿಸುವ ಬೆಟ್ಟದ ನೆಲ್ಲಿಕಾಯಿ ಅಥವಾ ಆಮ್ಲಾ, ನೆಗ್ಗಿಲ ಮುಳ್ಳು , ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಮೃತಬಳ್ಳಿ, ಆಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಇನ್ಫಾಲಾ ಮೆಂಟರಿ ಗುಣಗಳಿರುವ ಶತಾವರಿ, ಒತ್ತಡದಿಂದ ಉಂಟಾಗುವ ಸಮಸ್ಯೆಗಳಿಗೆ ವಿಧಾರಿಕಂಡ , ಬೊಜ್ಜು ನಿವಾರಣೆಗೆ ಬಾಲದೇಹದ ರಕ್ತ ಶುದ್ಧೀಕರಣ ಮಾಡುವ ಮಂಜಿಷ್ಟ ಮತ್ತು ನಿದ್ರಾಹೀನತೆ ಮತ್ತು ಕೊಬ್ಬನ್ನು ನಿವಾರಿಸುವ ಕಾಪಿಕಚ್ಚು ಸೇರಿದಂತೆ ಆಯುರ್ವೇದ ಗಿಡ ಮೂಲಿಕೆಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಶಂಕರಾಮೃತದಲ್ಲಿ ಸೇರಿಸಲಾಗಿದೆ.

ಪ್ರತಿಯೊಂದು ಗಿಡ ಮೂಲಿಕೆಯ ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು, ಅವುಗಳನ್ನು ಅತ್ಯಂತ ವೈಜ್ಞಾನಿಕವಾಗಿ ಮಿಶ್ರಣ ಮಾಡಿರುವುದರಿಂದ ಶಂಕರಾಮೃತವು ಹೆಚ್ಚು ಪರಿಣಾಮಕಾರಿಯಾಗಿದೆ. ೧೬ ವರ್ಷದಿಂದ ೯೦ ವರ್ಷದವರೆಗೆ ಎಲ್ಲರೂ ಸೇವಿಸಬಹುದಾದ ಆಯುರ್ವೇದದ ಮಹಾ ಕೊಡುಗೆ ಶಂಕರಾಮೃತ    

ಸೇವಿಸುವ ವಿಧಾನ :- ಬೆಳಿಗ್ಗೆ ತಿಂಡಿಯ ಮುಂಚೆ ೧೫ ಎಂಎಲ್ ,ರಾತ್ರಿ ಊಟದ ಮುಂಚೆ ೧೫ ಎಂಎಲ್.






Customer Reviews

Based on 1 review
100%
(1)
0%
(0)
0%
(0)
0%
(0)
0%
(0)
S
Sarita Patil

Shankaramurtha & Gowree Thuppa offer

We will ship the order within 5 days of receipt of order.
CUSTOMER CARE We would like to make sure that our customer is satisfied with quality and service. In case you are not happy and feel we need to improve please call us at :+919483444555
[time] minutes ago, from [location]
The cookie settings on this website are set to 'allow all cookies' to give you the very best experience. Please click Accept Cookies to continue to use the site.
Shankaramurtha & Gowree Thuppa offer
You have successfully subscribed!
This email has been registered