Sold Out

Rahu raksha kavacha

Rs. 1,500.00
ಮನುಷ್ಯನ ಕೆಟ್ಟ ದೃಷ್ಟಿಯ ವಿಕೃತ ಭಾವನೆ ಈ ರೀತಿಯ ವಿಪರೀತವಾದಂತಹ ವಿಕೃತ ಭಾವನೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದರೆ ಅದು ಮನುಷ್ಯನ ಬೆಳವಣಿಗೆಗೆ ತುಂಬಾ ಪರಿಣಾಮ ಬೀರುತ್ತದೆ.

ಉದಾಹರಣೆಗೆ : ತುಂಬಾ ಆರೋಗ್ಯ ವಂತ ವ್ಯಕ್ತಿಗಳು ದಿಢೀರನೆ ಅನಾರೋಗ್ಯ ಸಮಸ್ಯೆ ಆಗುವುದು, ತುಂಬ ಚೆನ್ನಾಗಿ ಓದುತ್ತಿರುವ ಮಕ್ಕಳಿಗೆ ಓದಿನಲ್ಲಿ ಗಮನ ಕಡಿಮೆಯಾಗುವುದು, ಹಾಗೂ ವಿಪರೀತ ಅನಾರೋಗ್ಯ ಸಮಸ್ಯೆ ಎದುರಾಗುವುದು ಹಾಗೂ ಮಕ್ಕಳ ಮಾತಿನಲ್ಲಿ ಅವರ ಹಾವಭಾವ ವರ್ತನೆ ನಡವಳಿಕೆಯಲ್ಲಿ ಬದಲಾವಣೆ ಆಗುವುದು.

ಸಮಾಜದಲ್ಲಿ 1ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ದಿಢೀರನೆ ಅವರ ಕೀರ್ತಿಗೆ  ಅಪ ಚ್ಯುತಿ ಎನ್ನುವಂತಹ ಒಂದು ಭಾವ ಹಾಗೂ  ಒಳ್ಳೆಯ ಸ್ನೇಹಿತರಲ್ಲಿ ಇನ್ಯಾವುದೋ 1ಕಾರಣದಿಂದ ಬಿರುಕು ಮೂಡುವುದು ದಾಂಪತ್ಯ ಜೀವನದಲ್ಲಿ ದಿಢೀರನೇ ಬಿರುಕು ಮೂಡಿ ಜಗಳ ಕಲಹಗಳು ಆಗುವಂತಹ 1ಭಾವಕ್ಕೆ ಒಳಗಾಗಿದ್ದರೆ ಇಂತಹ ದೋಷಗಳಿಂದ ಪಾರಾಗಲು ಹಾಗೂ ದೃಷ್ಟಿದೋಷದ ಸಮಸ್ಯೆಗಳಿಗೆ ನಮ್ಮ ನಮಾಮಿ ಶಂಕರ ಸಂಸ್ಥೆಯಿಂದ ಶ್ರೀ ಶ್ರೀ ರವಿಶಂಕರ್ ಗುರೂಜಿರವರು ಪರಿಹಾರವೊಂದನ್ನು ತಿಳಿಸಿದ್ದಾರೆ ಅದುವೇ" ರಾಹು ರಕ್ಷಾ ಕವಚ ಯಂತ್ರ".

ಯಂತ್ರವನ್ನು ಧರಿಸುವ ವಿಧಾನ :  ಮೊದಲು ಬಾರಿ ಈ ಯಂತ್ರವನ್ನು ಧರಿಸುವಾಗ ಸ್ನಾನ ಮಾಡಿ ಪೂಜೆ ಮಾಡಿ ಬೆಳಿಗ್ಗೆ 5ಗಂಟೆಯಿಂದ 6ಗಂಟೆಯೊಳಗೆ ಧರಿಸಬೇಕು.  ಶನಿವಾರ ಹಾಗೂ ಮಂಗಳವಾರ ಬಿಟ್ಟು ಬೇರೆ ದಿನಗಳಲ್ಲಿ ಯಂತ್ರವನ್ನು ಬಲಕೈಗೆ ಧರಿಸಬಹುದು.
We will ship the order within 5 days of receipt of order.
CUSTOMER CARE We would like to make sure that our customer is satisfied with quality and service. In case you are not happy and feel we need to improve please call us at :+919483444555
[time] minutes ago, from [location]
The cookie settings on this website are set to 'allow all cookies' to give you the very best experience. Please click Accept Cookies to continue to use the site.
Rahu raksha kavacha
You have successfully subscribed!
This email has been registered