Nidramruta

Rs. 250.00
Nidramruta description

ನಗರದ ಒತ್ತಡದ ಜೀವನಶೈಲಿ, ಬಿಡುವಿಲ್ಲದ ಉದ್ಯೋಗ,  ವೈಯಕ್ತಿಕ ಜವಾಬ್ದಾರಿಗಳು, ಕರ್ತವ್ಯಗಳು, ಚಿಂತೆಗಳು,  ಕೆಲವೊಂದು ವೈಯಕ್ತಿಕ ಜೀವನದ ಸಮಸ್ಯೆಗಳ ಪರಿಣಾಮವಾಗಿ ಸ್ವ ಹಿತದ  ಕಡೆಗೆ ಗಮನ ನೀಡಲು ವೇಳೆಯ ಅಲಭ್ಯತೆಯೇ  ಆತಂಕ ಮತ್ತು ಒತ್ತಡಗಳಿಗೆ ಕಾರಣವಾಗಿದೆ, ಅಲ್ಲದೆ ನಿದ್ರಾಹೀನತೆ ಚರ್ಮ ಮತ್ತು ಕೂದಲುಗಳ ಪೋಷಣೆಗೂ ಕೂಡ ಅಡ್ಡಿ ಮಾಡುತ್ತದೆ.

ಈ ರೀತಿಯ ಜೀವನ ಶೈಲಿಗೂ ಎಲ್ಲಾ ಸಂಸ್ಥೆಗಳು ಹಾಗೂ ವ್ಯಕ್ತಿಯ  ಸರ್ವತೋಮುಖ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಆಯುರ್ವೇದಿಕ ಪರಿಣಿತರನ್ನು ಒಳಗೊಂಡು ನಮಾಮಿ ಶಂಕರ ಸಂಸ್ಥೆಯು ನಿದ್ರಾ ಅಮೃತ ಎಂಬ ವನಸ್ಪತಿಯನ್ನು ಅಭಿವೃದ್ಧಿಪಡಿಸಿದೆ.  ಸುಮಾರು ಇಪ್ಪತ್ತು ಅವಶ್ಯಕ ಗಿಡಮೂಲಿಕೆಗಳಿಂದ ತಯಾರಾಗಿರುವ ನಿದ್ರಾ ಅಮೃತವು ಅನೇಕ ತೊಂದರೆಗಳಿಗೆ ರಾಮಬಾಣವಾಗಿದೆ.

ನಿದ್ರಾ ಮೃತ ಎಂಬ ಬಹೂಪಯೋಗಿ ಎಣ್ಣೆಯು ಅತ್ಯಂತ ಶುದ್ಧವಾದ ಫಾರ್ಮುಲೇಶದಿಂದ ತಯಾರಾಗಿದ್ದು,  ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿದೆ ಬ್ರಾಹ್ಮಿ  ಆಮ್ಲಾ, ನಗರ ಮೋಥಾ, ಮೂಲೆ  ಜಟಾ ಮಾನಸಿ ಮಂಜಿಷ್ಟ ಇತ್ಯಾದಿ ಉತ್ಕೃಷ್ಟ ಗಿಡಮೂಲಿಕೆಗಳಿಂದ ಸಂಪದ್ಭರಿತವಾಗಿದೆ.  ಈ ವಿಶಿಷ್ಟ ಗಿಡಮೂಲಿಕೆ ಎಣ್ಣೆಯನ್ನು ಪ್ರತಿನಿತ್ಯ ಅಂಗಮರ್ದನವಾಗಿ ಬಳಸಿ  ಒತ್ತಡ ಆತಂಕ ಮಾನಸಿಕ ಮತ್ತು ದೈಹಿಕ  ಒತ್ತಡ, ನಿದ್ರಾಹೀನತೆ ಎಂಬ ಮುಂತಾದ ಸಮಸ್ಯೆ ಗಳಿಗೆ ಮುಕ್ತಿ ಹೇಳಬಹುದು ಅಲ್ಲದೆ ಚರ್ಮ ಮತ್ತು ಕೂದಲಿನ ಪೋಷಣೆಗೂ ಸಹಕಾರಿಯಾಗಿದೆ.

ನಿದ್ರಾಮೃತ - ಮನಸ್ಸು ಮತ್ತು ದೇಹಕ್ಕೆ ರಾಮಬಾಣ ಒತ್ತಡ ಮತ್ತು ನಿದ್ರಾ ಸಮಸ್ಯೆಗಳಿಗೆ ಪರಿಹಾರ.

ವಾರಕ್ಕೆ ಕನಿಷ್ಠ 6ಬಾರಿ ಬಳಸಬೇಕು.

ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.

ಉತ್ತಮ ಫಲಿತಾಂಶಗಳಿಗಾಗಿ ನಿಯಮಿತವಾಗಿ ಮಸಾಜ್ ಮಾಡಿ.

 ತಲೆನೋವು ಮತ್ತು ಮೈಗ್ರೇನ್ ನಿವಾರಣೆಗೆ ಸಹಾಯಕವಾಗಿದೆ
We will ship the order within 5 days of receipt of order.
CUSTOMER CARE We would like to make sure that our customer is satisfied with quality and service. In case you are not happy and feel we need to improve please call us at :+919483444555
[time] minutes ago, from [location]
The cookie settings on this website are set to 'allow all cookies' to give you the very best experience. Please click Accept Cookies to continue to use the site.
Nidramruta
You have successfully subscribed!
This email has been registered