Shankaramrutha

0 comments

ಶಂಕರಾಮೃತ ಸೇವಿಸಿ…..ಉತ್ತಮ ಆರೋಗ್ಯ ನಿಮ್ಮದಾಗಿಸಿ

ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಬಹಳ ಉಪಯುಕ್ತ…ಆಯುರ್ವೇದ ಗಿಡಮೂಲಿಕೆಗಳ ಈ ಶಂಕರಾಮೃತ

40 ವರ್ಷ ದಾಟಿದ ನಂತರ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಆದರೆ ಇಂದಿನ ದಿನಗಳಲ್ಲಿ ಅತಿ ಚಿಕ್ಕ ವಯಸ್ಸಿನವರು ಕೂಡಾ ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅನಿಯಮಿತ ಆಹಾರ ಪದ್ಧತಿ. ಇದರೊಂದಿಗೆ ಒತ್ತಡ, ಚಿಂತೆಗಳು ಕೂಡಾ ಆರೋಗ್ಯ ಸಮಸ್ಯೆಯನ್ನು ಮತ್ತಷ್ಟು ಉಲ್ಭಣವಾಗುವಂತೆ ಮಾಡುತ್ತದೆ. ಈ ಸಮಸ್ಯೆಯಿಂದ ಹೊರಬರಲು ಕೆಲವರು ಸೂಕ್ತ ಸಲಹೆ ಇಲ್ಲದೆ ಮಾರುಕಟ್ಟೆಯಲ್ಲಿ ದೊರೆಯುವ ನಕಲಿ ಔಷಧಗಳನ್ನು ಕೊಂಡುತಂದು ಮೋಸ ಹೋಗುತ್ತಾರೆ. ಇದರಿಂದ ಹಣವೂ ಪೋಲು. ಆರೋಗ್ಯ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ.

ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಶಂಕರಾಮೃತ ರಾಮಬಾಣ



ಶಂಕರಾಮೃತವು ಹಲವಾರು ಆಯುರ್ವೇದ ತಜ್ಞರ ನಿರಂತರ ಸಂಶೋಧನೆ ಮತ್ತು ಪರಿಶ್ರಮದಿಂದ ರೂಪುಗೊಂಡ ಆಯುರ್ವೇದ ಔಷಧವಾಗಿದೆ. ಆಧ್ಯಾತ್ಮಿಕ ಚಿಂತಕರಾದ ಶ್ರೀ ರವಿಶಂಕರ ಗುರೂಜಿಯವರು ನುರಿತ ಆಯುರ್ವೇದ ತಜ್ಞರ ಸಲಹೆ, ಸೂಚನೆ ಮೇರೆಗೆ ತಯಾರಿಸಲಾದ ಶಂಕರಾಮೃತದ ರಸಾಮೃತ, ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತಿದೆ.

ಶಂಕರಾಮೃತದ ಪ್ರಯೋಜನಗಳು



ಇದರಲ್ಲಿರುವ ನೈಸರ್ಗಿಕ ಗಿಡಮೂಲಿಕೆಗಳು ನಿಮ್ಮ ದೇಹವನ್ನು ಸೇರುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ



ಈ ಶಂಕರಾಮೃತದಲ್ಲಿ ಅಶ್ವಗಂಧ, ಬೆಟ್ಟದ ನೆಲ್ಲಿಕಾಯಿ, ನೆಗ್ಗಿಲ ಮುಳ್ಳು, ಅಮೃತ ಬಳ್ಳಿ, ಶತಾವತಿ, ವಿಧಾರಿಕಂಡ, ಬಾಲ, ಮಂಜಿಷ್ಟ, ಕಾಪಿಕಚ್ಚು ಸೇರಿದಂತೆ ಅನೇಕ ಆಯುರ್ವೇದ ಗಿಡ ಮೂಲಿಕೆಗಳಿವೆ



ದೇಹದಲ್ಲಿ ಶೇಖರಣೆಯಾದ ಬೇಡವಾದ ಕೊಬ್ಬನ್ನು ನಿಯಂತ್ರಿಸಲು ಬೆಟ್ಟದ ನೆಲ್ಲಿಕಾಯಿ ಬಹಳ ಉಪಯುಕ್ತ. ಅಮೃತಬಳ್ಳಿಯು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಉಪಯುಕ್ತವಾಗಿದೆ



ಶತಾವರಿಯಲ್ಲಿ ಆ್ಯಂಟಿ ಆಕ್ಸಿಡೆಂಟ್​ ಹಾಗೂ ಆ್ಯಂಟಿ ಇನ್ಫಾಲಾಮೆಂಟರಿ ಗುಣಗಳಿವೆ. ವಿಧಾರಿಕಂಡ, ಒತ್ತಡದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ದೂರಮಾಡುತ್ತದೆ


ಮಂಜಿಷ್ಟ, ರಕ್ತವನ್ನು ಶುದ್ಧೀಕರಿಸಿದರೆ, ಕಾಪಿಕಚ್ಚು, ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ



ಶಂಕರಾಮೃತವನ್ನುತಯಾರಿಸಲು ಬಳಸಲಾಗಿರುವ ಪ್ರತಿಯೊಂದು ಗಿಡಮೂಲಿಕೆಗಳಲ್ಲೂ ಒಂದೊಂದು ಔಷಧೀಯ ಗುಣ ಇರುವುದರಿಂದ ಇದು ಬಹಳ ಪರಿಣಾಮಕಾರಿಯಾಗಿದೆ.

ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ಊಟ ಸೇವಿಸಿದ ನಂತರ ಈ ಶಂಕರಾಮೃತವನ್ನು 15 ಮಿಲಿ ಸೇವಿಸಿದರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹದಲ್ಲಿ ಉಂಟಾಗುವ ಬದಲಾವಣೆಗಳನ್ನು ಗಮನಿಸಬಹುದು



ಯಾವುದೇ ಪ್ರಯತ್ನದ ನಂತರ ಕೂಡಲೇ ಪ್ರತಿಫಲವನ್ನು ಅಪೇಕ್ಷಿಸದೆ, ನಿಧಾನವೇ ಪ್ರಧಾನ ಎಂಬ ಮಾತಿನಂತೆ ಶಂಕರಾಮೃತವನ್ನು ಪ್ರತಿದಿನ ಸೇವಿಸುವುದರೊಂದಿಗೆ, ಗುರೂಜಿಯವರು ಹೇಳಿಕೊಡುವ ಮುದ್ರೆಗಳು, ಧ್ಯಾನ, ಮಂತ್ರ, ಪೂಜೆ ಎಲ್ಲವನ್ನೂ ಅಳವಡಿಸಿಕೊಂಡರೆ ಉತ್ತಮ ಜೀವನ ನಿಮ್ಮದಾಗುವುದರಲ್ಲಿ ಸಂದೇಹವೇ ಇಲ್ಲ

Leave a comment

All blog comments are checked prior to publishing
[time] minutes ago, from [location]
The cookie settings on this website are set to 'allow all cookies' to give you the very best experience. Please click Accept Cookies to continue to use the site.
You have successfully subscribed!
This email has been registered