ಶಂಕರಾಮೃತ.

0 comments

ಹಲವಾರು ಆಯುರ್ವೇದ ತಜ್ಞರ ನಿರಂತರ ಸಂಶೋಧನೆ ಮತ್ತು ಪರಿಶ್ರಮದಿಂದ ರೂಪುಗೊಂಡ ಆಯುರ್ವೇದ ಮದ್ದು , ಉತ್ಪನ್ನದಲ್ಲಿ ಹಿರಿಮುದ್ದು ಅಂತ ಕರೆಸಿಕೊಳ್ಳುವ ಅಶ್ವಗಂಧ. ದೇಹಕ್ಕೆ ಬೇಡವಾದ ಕೊಬ್ಬನ್ನು ನಿವಾರಿಸುವ ಬೆಟ್ಟದ ನೆಲ್ಲಿಕಾಯಿ ಅಥವಾ ಆಮ್ಲಾ, ನೆಗ್ಗಿಲ ಮುಳ್ಳು , ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಮೃತಬಳ್ಳಿ, ಆಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಇನ್ಫಾಲಾ ಮೆಂಟರಿ ಗುಣಗಳಿರುವ ಶತಾವರಿ, ಒತ್ತಡದಿಂದ ಉಂಟಾಗುವ ಸಮಸ್ಯೆಗಳಿಗೆ ವಿಧಾರಿಕಂಡ , ಬೊಜ್ಜು ನಿವಾರಣೆಗೆ ಬಾಲ,  ದೇಹದ ರಕ್ತ ಶುದ್ಧೀಕರಣ ಮಾಡುವ ಮಂಜಿಷ್ಟ ಮತ್ತು ನಿದ್ರಾಹೀನತೆ ಮತ್ತು ಕೊಬ್ಬನ್ನು ನಿವಾರಿಸುವ ಕಾಪಿಕಚ್ಚು ಸೇರಿದಂತೆ ಆಯುರ್ವೇದ ಗಿಡ ಮೂಲಿಕೆಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಶಂಕರಾಮೃತದಲ್ಲಿ ಸೇರಿಸಲಾಗಿದೆ.

ಪ್ರತಿಯೊಂದು ಗಿಡ ಮೂಲಿಕೆಯ ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು, ಅವುಗಳನ್ನು ಅತ್ಯಂತ ವೈಜ್ಞಾನಿಕವಾಗಿ ಮಿಶ್ರಣ ಮಾಡಿರುವುದರಿಂದ ಶಂಕರಾಮೃತವು ಹೆಚ್ಚು ಪರಿಣಾಮಕಾರಿಯಾಗಿದೆ. ೧೬ ವರ್ಷದಿಂದ ೯೦ ವರ್ಷದವರೆಗೆ ಎಲ್ಲರೂ ಸೇವಿಸಬಹುದಾದ ಆಯುರ್ವೇದದ ಮಹಾ ಕೊಡುಗೆ ಶಂಕರಾಮೃತ.

Leave a comment

All blog comments are checked prior to publishing
[time] minutes ago, from [location]
The cookie settings on this website are set to 'allow all cookies' to give you the very best experience. Please click Accept Cookies to continue to use the site.
You have successfully subscribed!
This email has been registered